ನಾನು ರಾಜಕೀಯ ನಿವೃತ್ತಿ ಹೊಂದುವ ಪ್ರಶ್ನೆಯೇ ಇಲ್ಲ. ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ನಾನು ಅವರೊಂದಿಗೆ ಜೊತೆಯಾಗಿರುತ್ತೇನೆ"ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ವರಸೆ ಬದಲಿಸಿದ್ದಾರೆ.
Former prime minister and JD(S) supremo HD Deve Gowda has said that he will not retire from active politics and that if Rahul Gandhi becomes the Prime Minister of the country, he will be by his side.